ಸುದ್ದಿ ಸಂಕ್ಷಿಪ್ತ

ಕನ್ನಡ ರಾಜ್ಯೋತ್ಸವ : ಹೊಯ್ಸಳ ಪ್ರಶಸ್ತಿ ಪ್ರದಾನ ಸಮಾರಂಭ

ಹೊಯ್ಸಳ ಕನ್ನಡ ಸಂಘ ಮತ್ತು ಸವಿಗನ್ನಡ ಪತ್ರಿಕಾ ಬಳಗ, ಕನ್ನಡಯೋಧ ನಾ.ನಾಗಲಿಂಗಸ್ವಾಮಿ ವೇದಿಕೆಯಿಂದ 61ನೇ ಕನ್ನಡ ರಾಜ್ಯೋತ್ಸವ, 17ನೇ ವಾರ್ಷಿಕೋತ್ಸವ ಮತ್ತು ಹೊಯ್ಸಳ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಡಿ.18ರ ಬೆಳಿಗ್ಗೆ 10:30ಕ್ಕೆ ಸಂಘದ ಸಭಾಂಗಣದಲ್ಲಿ ಹಮ್ಮಿಕೊಂಡಿದೆ. ಕವಿಯತ್ರಿ ಡಾ.ಲತಾರಾಜಶೇಖರ್ ಉದ್ಘಾಟಿಸುವರು, ಶ್ರೀಸುದರ್ಶನ ನಾರಸಿಂಹ ಕ್ಷೇತ್ರ ಪೀಠಾಧಿಪತಿ ಡಾ.ಭಾಷ್ಯಂ ಸ್ವಾಮೀಜಿ ಸಾನಿಧ್ಯವಹಿಸುವರು.

Leave a Reply

comments

Related Articles

error: