Uncategorized

ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವಿಶೇಷ ಶಿಬಿರ

ಮೈಸೂರು,ಜು.13 : ಶಿವರಾಂಪೇಟೆಯ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಆವತಿ ಎಲ್ ರಾಮಶೇಷಯ್ಯ ಮತ್ತು ಲಕ್ಷ್ಮೀದೇವಮ್ಮ ಕ್ಲಿನಿಕ್ ನಲ್ಲಿ ಜು.15ರ ಬೆಳಗ್ಗೆ 8 ಗಂಟೆಯಿಂದ 12ರವರೆಗೆ ಸಂಡೇ ಕ್ಲಿನಿಕ್ ಅನ್ನು ಆಯೋಜಿಸಲಾಗಿದೆ.

ಮಧುಮೇಹ ಹಾಗೂ ಹೃದಯ ತಪಾಸಣೆಯ ವಿಶೇಷ ಪ್ಯಾಕೇಜುಗಳು ಲಭ್ಯವಿದ್ದು ಮಾಹಿತಿಗಾಗಿ ದೂ.ಸಂ.88847 44144 ಅನ್ನು ಸಂಪರ್ಕಿಸಬಹುದು

ಸೇಫ್ ಬೀಟ್ ಕ್ಲಿನಿಕ್ : ಜು.15ರಂದು ಬೆಳಗ್ಗೆ 8 ರಿಂದ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಡೆಯುವ ಸೇಫ್ ಬೀಟ್ ಕ್ಲಿನಿಕ್ ನಲ್ಲಿ ಲಿಪಿಡ್ ಪ್ರೋಫೈಲ್, ಇಸಿಜಿ, ಎಕೋ, ಎಫ್ ಬಿಎಸ್ ಪಿಪಿ, ಕ್ಯಾಲ್ಸಿಯಂ ಸ್ಕೋರ್ ಮತ್ತು ಹೃದಯರೋಗ ತಜ್ಞರೊಂದಿಗೆ ಆಪ್ತ ಸಮಾಲೋಚನೆ ನಡೆಸುವರು ವಿವರಗಳಿಗೆ ಮೊ.ಸಂ. 95380 52378 ಅನ್ನು ಸಂಪರ್ಕಿಸಬಹುದು ಎಂದು ಮಾರುಕಟ್ಟೆ ಮುಖ್ಯಸ್ಥ ಕೆ.ವಿ.ಕಾಮತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: