ಮೈಸೂರು

ಕೌಟುಂಬಿಕ ಕಲಹ ಹಿನ್ನೆಲೆ : ವ್ಯಕ್ತಿ ನೇಣಿಗೆ ಶರಣು

ಕೌಟುಂಬಿಕ ಕಲಹದಿಂದ ಬೇಸತ್ತ ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನ ಕುವೆಂಪು ನಗರದಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಕುವೆಂಪು ನಗರದ ಇ &ಎಫ್ ಬ್ಲಾಕ್ ನಿವಾಸಿ ಮಹೇಶ್(39) ಎಂದು ಗುರುತಿಸಲಾಗಿದೆ.  ಮಹೇಶ್ ಪತ್ನಿ ಮಗುವನ್ನು ಪಾರ್ಕ್ ಗೆ ಆಟವಾಡಿಸಲು ಕರೆದೊಯ್ದಿದ್ದಾಗ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ. ಮನೆಯ ಹೊಸ್ತಿಲಿನಲ್ಲಿ  don’t come alone in side ಎಂದು ಪತ್ರ ಬರೆದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.

ಕುವೆಂಪುನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Leave a Reply

comments

Related Articles

error: