ಸುದ್ದಿ ಸಂಕ್ಷಿಪ್ತ

ಜು.16 ರಿಂದ ತ್ವಚ್ಚೆಯ ಸಂರಕ್ಷಣೆ : ಶಿಬಿರ

ಮೈಸೂರು,ಜು.14 : ಲಲಿತಾದ್ರಿಪುರಂ ಬಳಿಯಿರುವ ಜೆಎಸ್ಎಸ್ ಆಯುರ್ವೇದ ಆಸ್ಪತ್ರೆ ವತಿಯಿಂದ ತ್ವಚೆಯ ಸಂರಕ್ಷಣೆಯ ಬಗ್ಗೆ ವಿಶೇಷ ಶಿಬಿರವನ್ನು ಜು.16 ರಿಂದ 31ರವರೆಗೆ ಬೆಳಗ್ಗೆ 9 ರಿಂದ ಸಂಜೆ 4ರವರೆಗೆ ಆಯೋಜಿಸಲಾಗಿದೆ.

ಭಂಗು, ಸನ್ ಬರ್ನ್, ಅಲರ್ಜಿ, ನವೆ ತುರಿಕೆ, ಮೊಡವೆ, ಒಣ ತ್ವಚೆ ಮುಂತಾದ ಕಾಯಿಲೆಗಳಿಗೆ ಸೌಂದರ್ಯ ವರ್ಧನೆಗೆ ಶಿಬಿರದಲ್ಲಿ ಚಿಕಿತ್ಸೆ ನೀಡಲಾಗುವುದು. ಮಾಹಿತಿಗಾಗಿ ದೂ.ಸಂ. 0821 2548231, 2548433 ಅನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: