ಮನರಂಜನೆ

ನಿಕ್ ಜೊನಾಸ್ ವಗ್ಗೆ ಪ್ರಿಯಾಂಕಾ ಹೇಳಿದ್ದೇನು.?

ಮುಂಬೈ,ಜು.17-ನಟಿ ಪ್ರಿಯಾಂಕಾ ಛೋಪ್ರಾ ಹಾಗೂ ಅಮೆರಿಕನ್ ನಟ, ಗಾಯಕ ನಿಕ್ ಜೊನಾಸ್ ಮುಂಬೈ ಹಾಗೂ ಗೋವಾ ಸುತ್ತಾಡಿದ್ದರೂ ಎಲ್ಲಿಯೂ ಇಬ್ಬರು ತಮ್ಮ ಸಂಬಂಧದ ಬಗ್ಗೆ ಮಾತನಾಡಿರಲಿಲ್ಲ.

ಪೀಪಲ್ ಮ್ಯಾಗಝೀನ್ ಗೆ ನೀಡಿರುವ ಸಂದರ್ಶನದಲ್ಲಿ ಪ್ರಿಯಾಂಕಾ ಈ ಬಗ್ಗೆ ಮಾತನಾಡಿದ್ದಾರೆ. ನಾವಿಬ್ಬರು ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಿದ್ದೇವೆ. ಭಾರತದಲ್ಲಿ ನಿಕ್ ಗೆ ಒಳ್ಳೆಯ ಅನುಭವ ಆಗಿದೆ. ಗೋವಾ ಟ್ರಿಪ್ ಅವರು ಎಂಜಾಯ್ ಮಾಡಿದ್ದಾರೆ ಎಂದಿರುವುದಲ್ಲದೆ ಆದಷ್ಟು ಬೇಗ ಮದುವೆ ಆಗುವ ಬಗ್ಗೆ ಮುನ್ಸೂಚನೆಯನ್ನೂ ಕೊಟ್ಟಿದ್ದಾರೆ.

ಸದ್ಯಕ್ಕೆ ಪ್ರಿಯಾಂಕಾ ಛೋಪ್ರಾ ಕೈಯಲ್ಲಿಭಾರತ್ಹಾಗೂದಿ ಸ್ಕೈ ಈಸ್ ಪಿಂಕ್ಚಿತ್ರಗಳಿವೆ. (ಎಂ.ಎನ್)

Leave a Reply

comments

Related Articles

error: