ಮೈಸೂರು

ಕಿರುಚಿತ್ರಗಳ ಪ್ರದರ್ಶನ

ಫ್ಲೈಯಿಂಗ್ ಕೈಟ್ಸ್ ಕಂಪನಿ ವತಿಯಿಂದ  ಸಿನಿಮಾ ರಂಗದಲ್ಲಿ ಆಸಕ್ತಿ ಇರುವವರಿಗೆ, ಸಿನಿಮಾ ಮಾಡಲಿಚ್ಛಿಸುವವರಿಗೆ, ಸಿನಿಮಾ ಕಲಿಯುತ್ತಿರುವವರಿಗೆ ಕಿರುಚಿತ್ರಗಳ ಪ್ರದರ್ಶನವನ್ನು ಹಮ್ಮಿಕೊಂಡಿದ್ದೇವೆ ಎಂದು ಫ್ಲೈಯಿಂಗ್ ಕೈಟ್ಸ್ ಕಂಪನಿಯ ಸುಧೀಂದ್ರ ತಿಳಿಸಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸುಧೀಂದ್ರ ಮಾತನಾಡಿ ಡಿ.18 ರ ಸಂಜೆ 4 ಗಂಟೆಗೆ ಗಾನಭಾರತಿಯಲ್ಲಿ ಮಾಸ್ಟರ್ ಕ್ಲಾಸ್ ಆನ್ ಶಾರ್ಟ್ ಫಿಲ್ಮ್ ಮೇಕಿಂಗ್ ಹಾಗೂ ಶಾರ್ಟ್ ಫಿಲ್ಮ್ ಗಳಾದ ‘ದ ಲಾಸ್ಟ್ ಕನ್ನಡಿಗ’ ಹಾಗೂ ‘ರೀ-ಫಿಲ್’ ಗಳ ಮೊದಲ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಹರಿಪ್ರಸಾದ್, ಜತಿನ್, ವಿಘ್ನೇಶ್ ಹಾಜರಿದ್ದರು.

Leave a Reply

comments

Related Articles

error: