ಸುದ್ದಿ ಸಂಕ್ಷಿಪ್ತ

ಪ್ರದೀಪ್‍ ಕುಮಾರ್‍ ಶಿಂಧೆಗೆ ಪಿಎಚ್‍ಡಿ

ಡಾ.ಎಸ್.ಇಂದುಮತಿಯವರ ಮಾರ್ಗದರ್ಶನದಲ್ಲಿ “Globalization and higher education – with particular reference to technical and medical education in Karnataka”  ವಾಣಿಜ್ಯ ವಿಷಯವಾಗಿ ಪ್ರದೀಪ್ ಕುಮಾರ್‍ ಶಿಂಧೆ ಮಂಡಿಸಿದ ಮಹಾಪ್ರಬಂಧಕ್ಕೆ ಮೈಸೂರು ವಿವಿಯು ಪಿಎಚ್‍ಡಿ ನೀಡಿದ್ದು ಕುಲಪತಿ ವಜುಬಾಯಿ ರೂಢಾವಾಲ ಅವರು ಈಚೆಗೆ ನಡೆದ ವಿವಿಯ ಘಟಿಕೋತ್ಸವದಂದು ಡಾಕ್ಟರೇಟ್ ಪದವಿ ನೀಡಿ ಪುರಸ್ಕರಿಸಿದರು.

Leave a Reply

comments

Related Articles

error: