ಸುದ್ದಿ ಸಂಕ್ಷಿಪ್ತ

ಜು.19 ರಂದು ಫೋನ್ ಇನ್ ಕಾರ್ಯಕ್ರಮ

ಮೈಸೂರು,ಜು.17-ಮೈಸೂರು ಜಿಲ್ಲಾಧಿಕಾರಿಗಳು ಜು.19 ರಂದು ಬೆಳಿಗ್ಗೆ 9 ರಿಂದ 10 ಗಂಟೆಯವರೆಗೆ ಸಾರ್ವಜನಿಕರ ಕುಂದುಕೊರತೆ ಅಹವಾಲುಗಳನ್ನು ಆಲಿಸುವ ಫೋನ್ ಇನ್ ಕಾರ್ಯಕ್ರಮ ಜರುಗಲಿದೆ. ಮೈಸೂರು ಜಿಲ್ಲಾ ಸಾರ್ವಜನಿಕರು ದೂ.ಸಂ. 1077 ಅಥವಾ 0821-2423800 ಗೆ ಕರೆಮಾಡಿ ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. (ಎಂ.ಎನ್)

Leave a Reply

comments

Related Articles

error: