ಸುದ್ದಿ ಸಂಕ್ಷಿಪ್ತ

ರಾಮಮೂರ್ತಿ.ಕೆ. ಗೆ ಪಿಎಚ್‍ಡಿ

ಡಾ.ಶಿವಾನಂದ ನಾರಿ ಅವರ ಮಾರ್ಗದರ್ಶನದಲ್ಲಿ ‘Human development: Disparities in scheduled caste and scheduled tribes of Karnataka”  ವಾಣಿಜ್ಯ ವಿಷಯವಾಗಿ ರಾಮಚಂದ್ರ ಮೂರ್ತಿ ಕೆ. ಅವರು ಮಂಡಿಸಿದ ಮಹಾಪ್ರಬಂಧಕ್ಕೆ ಮೈಸೂರು ವಿವಿಯು ಪಿಎಚ್‍ಡಿ ನೀಡಿದ್ದು ಕುಲಪತಿ ವಜುಬಾಯಿ ರೂಢಾವಾಲ ಅವರು ಈಚೆಗೆ ನಡೆದ ವಿವಿಯ ಘಟಿಕೋತ್ಸವದಂದು ಡಾಕ್ಟರೇಟ್ ಪದವಿ ನೀಡಿ ಪುರಸ್ಕರಿಸಿದರು.

Leave a Reply

comments

Related Articles

error: