ಮೈಸೂರು

ನೂತನ ಮೇಯರ್‍ಗೆ ಕರ್ನಾಟಕ ರಾಜ್ಯ ಕರಕುಶಲ ವಸ್ತುಗಳ ಉತ್ಪಾದಕರ ಸಂಘದದಿಂದ ಸನ್ಮಾನ

ಕರ್ನಾಟಕ ರಾಜ್ಯ ಕರಕುಶಲ ವಸ್ತುಗಳ ಉತ್ಪಾದಕರ ಸಂಘದದಿಂದ ನೂತನವಾಗಿ  ಮೇಯರ್‍ ಆಗಿ ಆಯ್ಕೆಯಾದ ಎಂ.ಜೆ.ರವಿಕುಮಾರ್‍ ಅವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಪಿ.ಗೌರಯ್ಯ, ಅಧ್ಯಕ್ಷ ಎಸ್.ರಾಮು, ಉಪಾಧ್ಯಕ್ಷ ಮೊಕ್ತಾರ್ ಅಹಮ್ಮದ್, ಸಹಾಯಕ ಕಾರ್ಯದರ್ಶಿ ಎನ್.ಕುಮಾರ್, ಖಜಾಂಚಿ ಎ.ಸೋಮಶೇಖರ್, ಪ್ರಧಾನ ಕಾರ್ಯದರ್ಶಿ ಸೈಯದ್ ಇಸ್ಮಾಯಿಲ್ ಹಾಗೂ ಸದಸ್ಯರಾದ ನರೇಶ್ ನಿಕ್ಕಂ, ಪ್ರತೀಕ್ ಕುಮಾರ್ ಹಾಗೂ ಪಾಂಡುರಂಗ ಇವರುಗಳು ಉಪಸ್ಥಿತರಿದ್ದರು.

Leave a Reply

comments

Related Articles

error: