ಮನರಂಜನೆ

ನಿಕ್ ಜೊನಾಸ್ ಜತೆ ಹುಟ್ಟುಹಬ್ಬ ಆಚರಣೆ ಮಾಡಿಕೊಂಡ ಪ್ರಿಯಾಂಕಾ ಚೋಪ್ರಾ

ಬೆಂಗಳೂರು,ಜು.18-ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾಗೆ ಇಂದು 36ನೇ ಹುಟ್ಟುಹಬ್ಬದ ಸಂಭ್ರಮ. ಮನೆಯವರಿಂದ ದೂರ ಇರುವ ಪ್ರಿಯಾಂಕಾ ಗೆಳೆಯನೊಂದಿಗೆ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ.

ಪ್ರಿಯಾಂಕಾ ತಮ್ಮ ಗೆಳೆಯ ನಿಕ್ ಜೊನಾಸ್ ಜತೆ ಲಂಡನ್ ನಲ್ಲಿ ಹುಟ್ಟಹಬ್ಬ ಆಚರಣೆ ಮಾಡಿಕೊಂಡಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

ಪ್ರಿಯಾಂಕಾ ನಿಕ್ ಜೊನಾಸ್ ಜತೆ ಸುತ್ತಾಡುತ್ತಿರುವುದರಿಂದ ಸಖತ್ ಸುದ್ದಿಯಾಗುತ್ತಿದ್ದಾರೆ. ನಿಕ್ ಜೊನಾಸ್ ಅಮೆರಿಕಾ ಮೂಲದ ನಟ, ಗಾಯಕರಾಗಿದ್ದು ಪ್ರಿಯಾಂಕಾರಿಗಿಂತ 11 ವರ್ಷ ಚಿಕ್ಕವರಾಗಿದ್ದಾರೆ. (ಎಂ.ಎನ್)

Leave a Reply

comments

Related Articles

error: