ಸುದ್ದಿ ಸಂಕ್ಷಿಪ್ತ

ಕೆಪಿಎಸ್‍ಸಿಯಿಂದ 802 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

802 ಹುದ್ದೆಗಳಿಗೆ ಕೆಪಿಎಸ್‍ಸಿ ನೇಮಕಾತಿಗೆ ಮುಂದಾಗಿದ್ದು ಈಗಾಗಲೇ  ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಶೀಘ್ರಲಿಪಿಗಾರರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು ಈಗ ಹೆಚ್ಚುವರಿಯಾಗಿ 276 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಇದರಿಂದಾಗಿ ಕೆ.ಪಿಎಸ್‍ಸಿಯಿಂದ ಒಟ್ಟಾರೆ 802 ಹುದ್ದೆಗಳ ಭರ್ತಿಗೆ ಮುಂದಾಗಿದೆ. ಶೀಘ್ರ ಲಿಪಿಗಾರರು-85, ಬೆರಳಚ್ಚುಗಾರರ 191, ಸೇರಿವೆ. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ 080-30574957/ 30574901 ಹಾಗೂ ವೆಬ್ ಸೈಟ್ www.kpsc.kar.nic.in ಸಂಪರ್ಕಿಸಬಹುದು.

Leave a Reply

comments

Related Articles

error: