ಮನರಂಜನೆಮೈಸೂರು

ತ್ರಿಪುರ ಸುಂದರಿ ದೇವಾಲಯಕ್ಕೆ ನಟ ಶೋಭರಾಜ್ ಭೇಟಿ : ವಿಶೇಷ ಪೂಜೆ ಸಲ್ಲಿಕೆ

ಮೈಸೂರು,ಜು.19:- ಚಂದನವನದ ನಟ ಶೋಭರಾಜ್ ಮೈಸೂರಿನ ಟಿ.ನರಸೀಪುರದ ಮೂಗುರು ಗ್ರಾಮದಲ್ಲಿರುವ ತ್ರಿಪುರ ಸುಂದರಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಚಿತ್ರನಟ ಶೋಭರಾಜ್ ದಂಪತಿಗಳು ದೇವಾಲಯಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ್ದು, ಪ್ರತಿವರ್ಷವೂ ದೇಗುಲಕ್ಕೆ ಭೇಟಿ ನೀಡಿ ವಿಶೆಷ ಪೂಜೆ ಸಲ್ಲಿಸುತ್ತಿದ್ದು, ಈ ಬಾರಿಯೂ ಪೂಜೆಗಾಗಿ ಆಗಮಿಸಿದ ನಟ ಶೋಭರಾಜ್‌ ಅವರನ್ನು  ದೇವಾಲಯದ ವತಿಯಿಂದ ಸನ್ಮಾನಿಸಲಾಯಿತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: