ಕರ್ನಾಟಕ

ಹೇಮಾವತಿ ಜಲಾಶಯದ ಜುಲೈ 18ರ ನೀರಿನ ವಿವರ

ಹಾಸನ (ಜುಲೈ19): ಹೇಮಾವತಿ ಜಲಾಶಯದ ನೀರಿನ ಮಟ್ಟ (18-07-2018 ರ ಬೆಳಗಿನ ವರದಿಯಂತೆ) ಗರಿಷ್ಠ ನೀರಿನ ಮಟ್ಟ: 2922 ಅಡಿಗಳು, ಇಂದಿನ ನೀರಿನ ಮಟ್ಟ-2919.57 ಕಳೆದ ವರ್ಷ ಇದೇ ದಿನ ಇದ್ದ ಜಲಾಶಯದ ನೀರಿನ ಮಟ್ಟ-2875.68 ಜಲಾಶಯದ ಗರಿಷ್ಟ ನೀರು ಸಂಗ್ರಹಣಾ ಸಾಮರ್ಥ್ಯ -37.103 ಟಿಎಂಸಿ. ಇಂದಿನ ನೀರಿನ ಸಂಗ್ರಹ-34.77 ಟಿಎಂಸಿ.

ಕಳೆದ ವರ್ಷ ಇದೇ ದಿನ ಇದ್ದ ನೀರಿನ ಸಂಗ್ರಹ-8 ಟಿಎಂಸಿ. ನೀರಿನ ಒಳ ಹರಿವಿನ ಪ್ರಮಾಣ-27391 ಕ್ಯೂ ಸೆಕ್ಸ್ ಕಳೆದ ವರ್ಷ ಇದೇ ದಿನ ಇದ್ದ ನೀರಿನ ಒಳ ಹರಿವು-2158 ಕ್ಯೂಸೆಕ್ಸ್. ನೀರಿನ ಇಂದಿನ ಹೊರ ಹರಿವಿನ ಪ್ರಮಾಣ: 25000 ಕ್ಯೂಸೆಕ್ಸ್. ಕಳೆದ ವರ್ಷ ಇದೇ ದಿನ ಇದ್ದ ನೀರಿನ ಹೊರ ಹರಿವು: 150 ಕ್ಯೂಸೆಕ್ಸ್. (ಎನ್.ಬಿ)

Leave a Reply

comments

Related Articles

error: