ಸುದ್ದಿ ಸಂಕ್ಷಿಪ್ತ

ಶ್ರವಣ ದೋಷವಿರುವ ಮಕ್ಕಳ ವರ್ತನೆ-ನಿರ್ವಹಣೆ ಕುರಿತ ಉಪನ್ಯಾಸ

ಆಡಿಯಾಲಜಿ ಇಂಡಿಯ ಸಂಸ್ಥೆ ಮತ್ತು ಸೌಂಡ್‍ ಟ್ರೀ ಕ್ಲಿನಿಕ್ ಸಹಯೋಗದಲ್ಲಿ ಡಿಸೆಂಬರ್ 18 ರಂದು ಮಧ್ಯಾಹ್ನ 3 ರಿಂದ 5 ಗಂಟೆವರೆಗೆ ಶ್ರವಣದೋಷವಿರುವ ಮಕ್ಕಳ ವರ್ತನೆ-ನಿರ್ವಹಣೆ ಕುರಿತು ಪೋಷಕರಿಗಾಗಿ ಉಚಿತ ಉಪನ್ಯಾಸವನ್ನು ಆಯೋಜಿಸಲಾಗಿದೆ. ಮೈಸೂರಿನ ಅಖಿಲ ಭಾರತ ವಾಕ್‍ಶ್ರವಣ ಸಂಸ್ಥೆಯ ಹೆಸರಾಂತ ಮನೋಶಾಸ್ತ್ರಜ್ಞರಾದ ಡಾ. ಎಸ್. ವೆಂಕಟೇಶನ್ ರವರು ಬೋಗಾದಿ ರಸ್ತೆಯಲ್ಲಿರುವ ಧ್ವನ್ಯಲೋಕ ಸಭಾಂಗಣದಲ್ಲಿ ಉಪನ್ಯಾಸವನ್ನು ನೀಡಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 0821-4282273/9964326616 ಸಂಖ್ಯೆಗಳಿಗೆ ಸಂಪರ್ಕಿಸಬಹುದು.

Leave a Reply

comments

Related Articles

Check Also

Close
error: