ಸುದ್ದಿ ಸಂಕ್ಷಿಪ್ತ

ಮಧುಮೇಹ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ

ರಾಮಕೃಷ್ಣ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಡಯಾಬಿಟಿಕ್ ಸೆಂಟರ್ ವಿದ್ಯಾರಣ್ಯಪುರ, ಮೈಸೂರು – ಇವರ ವತಿಯಿಂದ ಮಧುಮೇಹ ಸಮಸ್ಯೆಯ ಉಚಿತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ. ಶಿಬಿರವು ಡಿ.17 ಮತ್ತು 18 ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 2 ರ ವರೆಗೆ ನಡೆಯಲಿದೆ. ಉಚಿತ ರಕ್ತ ಪರೀಕ್ಷೆ (ಆರ್.ಬಿ.ಎಸ್/ಪಿಪಿಬಿಎಸ್) ಪಾದಗಳ ರಕ್ತಚಲನೆ ಮತ್ತು ನರಗಳ ಪರೀಕ್ಷೆ ಕೂಡ ನಡೆಯಲಿದೆ. ನೋಂದಾಯಿಸಲು 96202324055, 9448359095 ಸಂಖ್ಯೆಗಳನ್ನು ಸಂಪರ್ಕಿಸಬಹುದು.

Leave a Reply

comments

Related Articles

error: