ಸುದ್ದಿ ಸಂಕ್ಷಿಪ್ತ

ಜು.23ರಿಂದ ಸಂಜೀವಿನಿ ಯೋಗ ಥೆರಪಿ.

ಮೈಸೂರು,ಜು.21 : ವಿಶ್ವ ಸಂಸ್ಕೃತಿ ಯೋಗ ಫೌಂಡೇಷನ್ ವತಿಯಿಂದ ನವ ಯೋಗ ಸಂಜೀವಿನಿ ಯೋಗ ಥೆರಪಿಯನ್ನು ಜೆಎಲ್ ಬಿ ರಸ್ತೆಯ ಮಹಿಳಾ ಸಮಾಜದಲ್ಲಿ ಜು.23 ರಿಂದ 10 ದಿನಗಳ ಕಾಲ ನಡೆಸಲಾಗುವುದು.

ಶಿಬಿರವು ಬೆಳಗ್ಗೆ 6.30 ರಿಂದ 7.30ರವರೆಗೆ ನಡೆಯಲಿದೆ. ವಿವರಗಳಿಗೆ ಮೊ.ಸಂ. 9945614565, 9141096192 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: