ಸುದ್ದಿ ಸಂಕ್ಷಿಪ್ತ

ಜು.23 ರಿಂದ ಸಂಧಿ ನೋವಿನ ತಪಾಸಣಾ ಶಿಬಿರ

ಮೈಸೂರು,ಜು.21 : ಲಲಿತಾದ್ರಿಪುರಂನ ಜೆಎಸ್ಎಸ್ ಆಯುರ್ವೇದ ಆಸ್ಪತ್ರೆಯ ಕಾಯ ಚಿಕಿತ್ಸಾ ವಿಭಾಗದ ವತಿಯಿಂದ  ಜು.23 ರಿಂದ 29ರವರೆಗೆ ವೈರಲ್ ಜ್ವರದಿಂದ ಕಂಡು ಬರುವ ಸಂಧಿ ನೋವಿಗೆ (ಕೀಲು ನೋವಿಗೆ) ಸಂಪೂರ್ಣ ತಪಾಸಣಾ ಮತ್ತು ಸಲಹಾ ಶಿಬಿರವನ್ನು ಬೆಳಗ್ಗೆ 9 ರಿಂದ ಸಂಜೆ 4ರವರೆಗೆ ಆಯೋಜಿಸಲಾಗಿದೆ. ವಿವರಗಳಿಗಾಗಿ ದೂ.ಸಂ. 0821 2548231, 2548433 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: