ಸುದ್ದಿ ಸಂಕ್ಷಿಪ್ತ

ಎರಡು ಕೃತಿಗಳ ಬಿಡುಗಡೆ ಸಮಾರಂಭ

ವಿಸ್ಮಯ ಪ್ರಕಾಶನ, ಮೈಸೂರು ಮತ್ತು ಮಹಿಮಾ ಪ್ರಕಾಶನ ಮೈಸೂರು ಇವರ ಸಂಯುಕ್ತಾಶ್ರಯದಲ್ಲಿ ಡಿ.18ರ ಸಂಜೆ ಎರಡು ಕೃತಿಗಳ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮವು ಮೈಸೂರು ರಂಗಾಯಣದ, ‘ವನರಂಗ’ದಲ್ಲಿ ಡಿ.18, ಭಾನುವಾರ ಬೆಳಗ್ಗೆ 9.55ಕ್ಕೆ ನಡೆಯಲಿದೆ.

ಪ್ರೊ. ಜಿ. ಚಂದ್ರಶೇಖರ್ ಅವರು “ಯೋಗ, ಧ್ಯಾನ, ಪ್ರಾಣಾಯಾಮ ಮತ್ತು ರಕ್ತಧ್ವಜ” ಹಿಂದಿ ನಾಟಕದ ಕನ್ನಡಾನುವಾದವನ್ನು ಬಿಡುಗಡೆ ಮಾಡಲಾಗುವುದು. ಇದರ ಮೂಲ ಲೇಖಕರು ಡಾ. ರಾಜೇಂದ್ರ ಮೋಹನ್ ಭಟ್ನಾಗರ್.

ಕಾರ್ಯಕ್ರಮದ ಅಧ್ಯಕ್ಷತೆ ಮತ್ತು ಕೃತಿ ಬಿಡುಗಡೆ: ಆತ್ಮಜ್ಞಾನಂದ್‍ ಜೀ ಮಹಾರಾಜ್, ಅಧ್ಯಕ್ಷರು, ರಾಮಕೃಷ್ಣ ಆಶ್ರಮ, ಮೈಸೂರು.

ಮೈಸೂರಿನ ವೇದವ್ಯಾಸ ಯೋಗ ಪ್ರತಿಷ್ಠಾನದ ಕಾರ್ಯದರ್ಶಿಗಳಾದ ಡಾ. ಕೆ. ರಾಘವೇಂದ್ರ ಆರ್.‍ಪೈ ಮತ್ತು ಮೈಸೂರು ರಂಗಾಯಣದ ಮಾಜಿ ನಿರ್ದೆಶಕರಾದ ಜನಾರ್ದನ್‍ (ಜೆನ್ನಿ) ಅವರು ಪುಸ್ತಕಗಳ ಕುರಿತು ಮಾತನಾಡಲಿದ್ದಾರೆ.

ಮೈಸೂರಿನ ವಿಸ್ಮಯ ಪ್ರಕಾಶನದ ಡಾ. ಹಾಲತಿ ಸೋಮಶೇಖರ್, ಮಹಿಮಾ ಪ್ರಕಾಶನದ ಕೆ.ವಿ. ಶ್ರೀನಿವಾಸ್, ಲೇಖಕರಾದ ಜಿ. ಚಂದ್ರಶೇಖರ್ ಅವರು ಉಪಸ್ಥಿತರಿರಲಿದ್ದಾರೆ.

ಎರಡೂ ಪ್ರಕಾಶನದ ಪುಸ್ತಕಗಳು ರಿಯಾಯಿತಿ ದರದಲ್ಲಿ ಲಭ್ಯವಿರುತ್ತವೆ.

Leave a Reply

comments

Related Articles

error: