ಸುದ್ದಿ ಸಂಕ್ಷಿಪ್ತ

ಸಿ, ಸಿ++ ಉಚಿತ ತರಬೇತಿ

ಇ-ಬಿಟ್ ಇನ್ಫೋಟೆಕ್ ಸಂಸ್ಥೆಯವರು ಸಿ, ಸಿ++ ಪ್ರೋಗ್ರಾಮಿಂಗ್‍ ಬಗ್ಗೆ ಒಂದು ತಿಂಗಳ ಉಚಿತ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 24 ರ ಒಳಗೆ ದೂರವಾಣಿ ಸಂಖ್ಯೆ: 91086 95234 ಸಂಪರ್ಕಿಸಬಹುದು.

Leave a Reply

comments

Related Articles

error: