ಸುದ್ದಿ ಸಂಕ್ಷಿಪ್ತ

ತಾಳವಾದ್ಯ – ನಾದಲಯ ವಾದ್ಯವೃಂದ

ತ್ಯಾಗರಾಜ ಸಂಗೀತ ಸಭಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಮೈಸೂರಿನ ಪ್ರಖ್ಯಾತ ಪಿಟೀಲು ವಿದ್ವಾಂಸರಾಗಿದ್ದ ಕೀರ್ತಿಶೇಷ ಮತ್ತು ಎ.ಕೆ. ಮುತ್ತಣ್ಣನವರ ಸಂಸ್ಮರಣಾರ್ಥ “ತಾಳವಾದ್ಯ” “ನಾದಲಯ ವಾದ್ಯವೃಂದ”ವನ್ನು ನಗರದ ಕೃಷ್ಣಮೂರ್ತಿಪುರಂನಲ್ಲಿರುವ ಶ್ರೀರಾಮಮಂದಿರದಲ್ಲಿ ಡಿ.18, ಭಾನುವಾರ ಸಂಜೆ 6.30ಕ್ಕೆ ಏರ್ಪಡಿಸಲಾಗಿದೆ.

  • ವಿದ್ವಾನ್ ಡಾ|| ಕೆ.ಟಿ. ಉದಯ ಕಿರಣ್ – ಪಿಟೀಲು
  • ವಿದ್ವಾನ್ ಸ್ಮಿತಾ ಶ್ರೀ ಕಿರಣ – ವೇಣುವಾದನ
  • ವಿದ್ವಾನ್ ಜಿ.ಎಸ್. ರಾಮಾನುಜಂ – ಮೃದಂಗ
  • ವಿದ್ವಾನ್ ಎಂ. ರುದ್ರೇಶ್ – ಮೃದಂಗ
  • ವಿದ್ವಾನ್ ಎಸ್. ಮಂಜುನಾಥ್ – ಘಟಂ
  • ವಿದ್ವಾನ್ ವಿ.ಎಸ್. ರಮೇಶ್ – ಲೋರ್ಸಿಂಗ್  ಸಹಕಾರ ನೀಡಲಿದ್ದಾರೆ.

Leave a Reply

comments

Related Articles

error: