
ಸುದ್ದಿ ಸಂಕ್ಷಿಪ್ತ
ಇ.ಎನ್.ಟಿ / ಶ್ರವಣ ಸಮಸ್ಯೆ ಉಚಿತ ಸ್ಕ್ಯಾನಿಂಗ್
ಮೈಸೂರಿನ ವಿವಿ ಮೊಹಲ್ಲಾ, ಕಾಳಿದಾಸ ರಸ್ತೆಯಲ್ಲಿರುವ “ಅಪೋಲೊ ಕ್ಲಿನಿಕ್” ನಲ್ಲಿ ಇಎನ್ಟಿ – ಮತ್ತು ಶ್ರವಣ ಸಮಸ್ಯೆಗಳ ಕುರಿತು ಉಚಿತ ಸ್ಕ್ಯಾನಿಂಗ್ ಶಿಬಿರ ಆಯೋಜಿಸಿದೆ. ಡಿ.18ರ ಭಾನುವಾರ ಬೆಳಗ್ಗೆ 10 ರಿಂದ 2 ಗಂಟೆವರೆಗೆ ಶಿಬಿರ ನಡೆಯಲಿದ್ದು, ನೋಂದಣಿ ಮಾಡಿಸಲು ಇಚ್ಛಿಸುವವರು 0821-4006040, 4006041 ಸಂಖ್ಯೆಗಳನ್ನು ಸಂಪರ್ಕಿಸಬಹುದು.