ಸುದ್ದಿ ಸಂಕ್ಷಿಪ್ತ

ಎಂ.ಪಿ.ರಮೇಶ್ ಅವರಿಗೆ ಯೋಗಾಚಾರ್ಯ ಪ್ರಶಸ್ತಿ

ಮೈಸೂರು,ಜು.23 : ನಗರದ ಯೋಗಗುರು ಎಂ.ಪಿ.ರಮೇಶ್ ಅವರಿಗೆ ಯೋಗಾಚಾರ್ಯ ಪ್ರಶಸ್ತಿಯು ಲಭ್ಯವಾಗಿದೆ.

ಈಚೆಗೆ ಬೆಂಗಳೂರಿನ ಎಸ್.ಗೀತಾ, ಚನ್ನಪಟ್ಟಣದ ಶೆಟ್ಟಹಳ್ಳಿಯ ಪುನರ್ವಸು ಯೋಗ ಮತ್ತು ಸೋಷಿಯಲ್ ರಿಲೀಫ್ ಟ್ರಸ್ಟ್ ಹಾಗೂ ವಿಶ್ವ ಮಹಿಳಾ ಸ್ಪೋರ್ಟ್ಸ್ ಯೋಗಾಸನ ಕಲ್ಚರಲ್ ಎಜುಕೇಷನ್ ಮತ್ತು ಸೋಷಿಯಲ್ ಟ್ರಸ್ಟ್ ವತಿಯಿಂದ ಬೆಂಗಳೂರಿನ ವಸಂತನಗರದ ಭಾರತಿ ಪಬ್ಲಿಕ್ ಸ್ಕೂಲ್ ನಲ್ಲಿ ನಡೆದ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. (ಕೆ.ಎಂ.ಆರ್)

Leave a Reply

comments

Related Articles

error: