ಮೈಸೂರು

ಮಾನಸಗಂಗೋತ್ರಿ ಶಾಲೆಯಲ್ಲಿ ಶೂ ಸಮವಸ್ತ್ರ ವಿತರಣೆ

ಮೈಸೂರು,ಜು.23 : ಮಾನಸಗಂಗೋತ್ರಿ ಶಾಲೆಯ ವಿದ್ಯಾರ್ಥಿಗಳಿಗೆ ಹಳೆ ವಿದ್ಯಾರ್ಥಿಗಳಿಂದ ಶೂ, ಸಮವಸ್ತ್ರ ಹಾಗೂ ಇತರ ವಸ್ತುಗಳನ್ನು ವಿತರಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಅಲ್ಲ ದಾಸಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಕುಮಾರ್, ಮಾನಸಗಂಗೋತ್ರಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ಪಿ.ಮಾದೇಶ, ಮುಖ್ಯ ಶಿಕ್ಷಕಿ ಪದ್ಮಾ, ಲಲಿತಾ, ಮಹದೇವ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರದೀಪ್, ಪದಾಧಿಕಾರಿಗಳಾದ ಮೀನಾಕ್ಷಿ, ರಮೇಶ್, ಕುಸುಮ ಭಾಗಿಯಾಗಿದ್ದು,

ಅಲ್ಲದೇ ಇದೇ ಶಾಲೆಯಲ್ಲಿ ವಿದ್ಯಾಭ್ಯಾಸ ನಡೆಸಿ ಪ್ರಸ್ತುತ ಕಿರುತೆರೆ ಕಲಾವಿದೆಯಾಗಿರುವ ಯಮುನಾರಾಣಿ ಭಾಗಿಯಾಗಿದ್ದರು. (ಕೆ.ಎಂ.ಆರ್)

Leave a Reply

comments

Related Articles

error: