Uncategorized

ರೈತರಿಗೆ ‘ಹನಿ ನೀರಾವರಿ’ ತರಬೇತಿ

ಮೈಸೂರು,ಜು.23 : ತೋಟಗಾರಿಕೆ ಇಲಾಖೆ, ಪ್ರಿಮಿಯರ್ ಇರಿಗೇಷನ್ ಆಗ್ರಿಟೆಕ್ ಪ್ರೈ.ಲಿ ಸಂಯುಕ್ತವಾಗಿ ಹನಿ ನೀರಾವರಿ ರೈತ ತರಬೇತಿ ಶಿಬಿರವನ್ನು ಕರ್ಜನ್ ಪಾರ್ಕ್ ನಲ್ಲಿ ನಡೆಸಲಾಯಿತು.

ತಂತ್ರಜ್ಞ ವಿಜಯಕುಮಾರ್ ಶಿಬಿರದ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ರೈತರಿಗೆ ಮಾಹಿತಿ ನೀಡಿದರು. ಜಿ.ಪಂ. ಸಹಾಯಕ ತೋಟಗಾರಿಕೆ ನಿರ್ದೇಶಕ ಸಬೀನಾ ಅಯ್ಯಣ್ಣ, ತಾಲ್ಲೂಕು ಹಾಗೂ ಹೋಬಳಿ ತೋಟಗಾರಿಕೆ ಅಧಿಕಾರಿಗಳು, ಅಧಿಕೃತ ಮಾರಾಟಗಾರರು ಇತರರು ಪಾಲ್ಗೊಂಡಿದ್ದರು. (ಕೆ.ಎಂ.ಆರ್)

Leave a Reply

comments

Related Articles

error: