ಸುದ್ದಿ ಸಂಕ್ಷಿಪ್ತ

ಜುಲೈ 25 ರಂದು ರಾಜ್ಯ ಮಟ್ಟದ ಸಾಹಸ ಕಾರ್ಯಕ್ರಮದ ಮುಕ್ತಾಯ ಸಮಾರಂಭ

ಮಂಡ್ಯ (ಜುಲೈ 24): ನೆಹರು ಯುವ ಕೇಂದ್ರ ಮಂಡ್ಯ ಮತ್ತು ಮೈಸೂರು ರಾಷ್ಟ್ರೀಯ ಸಾಹಸ ಫೌಂಡೇಷನ್, ಮೈಸೂರು ಇವರ ಸಂಯುಕ್ತಾಶ್ರಯದಲ್ಲಿ ಜುಲೈ 25 ರಂದು ಬೆಳಿಗ್ಗೆ 11.30 ಗಂಟೆಗೆ ರಾಜ್ಯ ಮಟ್ಟದ ಸಾಹಸ ಕಾರ್ಯಕ್ರಮದ ಮುಕ್ತಾಯ ಸಮಾರಂಭವನ್ನು ಪಾಂಡವಪುರ ತಾಲ್ಲೂಕಿನ ಕುಂತಿಬೆಟ್ಟದಲ್ಲಿ ಏರ್ಪಡಿಸಲಾಗಿದೆ. (ಎನ್.ಬಿ)

Leave a Reply

comments

Related Articles

error: