ಮೈಸೂರು

ಒಂದೇ ಕುಟುಂಬದ ಐವರು ಕಾಣೆ : ದೂರು

ಮೈಸೂರು,ಜು.24 : ತಮ್ಮ ಕುಟುಂಬ ಸದಸ್ಯರಾದ ಹೆಂಡತಿ ಭಾರತಿ (23), ಮಗಳು ಬಿಂದು(10 ತಿಂಗಳು), ಅತ್ತೆ ವೇದಾವತಿ (32), ಅಜ್ಜಿ ಲಕ್ಷ್ಮಮ್ಮ (68) ಎಂಬುವವರು ಕಳೆದ ದಿ.18ರಿಂದ ಕಾಣೆಯಾಗಿದ್ದಾರೆ ಎಂದು ಕಿರಣ್ ಎಂಬುವವರು ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಅಂದು ಮನೆ ಬಿಟ್ಟು ಹೋಗಿರುವ ಇವರುಗಳು ಮರಳಿ ಬಂದಿಲ್ಲ, ಇವರ ಬಗ್ಗೆ ಸುಳಿವು ದೊರೆತಲ್ಲಿ ಪೊಲೀಸ್ ಕಂಟ್ರೋಲ್ ರೂಂ ಗೆ ಅಥವಾ ವಿದ್ಯಾರಣ್ಯಪುರಂ ಠಾಣೆಗೆ ಮಾಹಿತಿ ನೀಡಬಹುದು ಎಂದು ಪ್ರಕಟಣೆಯಲ್ಲಿ ಕೋರಲಾಗಿದೆ. ದೂ.ಸಂ. 0821 2418122,/322/522, 2418339/340 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: