ಸುದ್ದಿ ಸಂಕ್ಷಿಪ್ತ

ಗುರುಪೂರ್ಣಿಮೆ ‘ಬೆಳದಿಂಗಳ ಸಂಗೀತ’.27.

ಮೈಸೂರು,ಜು.24 : ಚಾಮುಂಡಿ ತಪ್ಪಲಿನಲ್ಲಿರುವ ಸುತ್ತೂರು ಮಠದಲ್ಲಿ ಗುರು ಪೂರ್ಣಿಮೆ ಹಾಗೂ ಬೆಳದಿಂಗಳ ಸಂಗೀತ  ಕಾರ್ಯಕ್ರಮವನ್ನು ಜು.27ರ ಸಂಜೆ 6 ಗಂಟೆಗೆ ಆಯೋಜಿಸಲಾಗಿದೆ.

ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರರು ಸಾನಿಧ್ಯ ವಹಿಸುವರು, ಪ್ರೊ.ಕೆ.ಬಿ.ಪ್ರಭುಪ್ರಸಾದ್ ಉಪನ್ಯಾಸ ನೀಡುವರು. ವಿದ್ವಾನ್ ಮಹಾರಾಜಪುರಂ ರಾಮಚಂದ್ರನ್ ಸಂಗೀತ ಕಛೇರಿ ನಡೆಸಿಕೊಡುವರು. (ಕೆ.ಎಂ.ಆರ್)

Leave a Reply

comments

Related Articles

error: