ಸುದ್ದಿ ಸಂಕ್ಷಿಪ್ತ

ಮೈಸೂರು ಎಲೈಟ್ ಲೇಡಿಸ್ ಸರ್ಕಲ್ ಪದಾಧಿಕಾರಿಗಳ ಆಯ್ಕೆ

ಮೈಸೂರು,ಜು.24 : ಮೈಸೂರು ಎಲೈಟ್ ಲೇಡಿಸ್ ಸರ್ಕಲ್ 141ರ ಎರಡನೇ ಸಾಮಾನ್ಯ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು.

ಸಭೆಯು ಹೆಬ್ಬಾಳ್ದ ಮೈಸೂರು ಸೋಷಿಯಲ್ಸ್ ನಲ್ಲಿ ನಡೆದಿದ್ದು ಡಾ.ಪ್ರಿಯಾಂಕ ರವಿಕುಮಾರ್ ಅಧ್ಯಕ್ಷೆಯಾಗಿ, ಕಾರ್ಯದರ್ಶಿಯಾಗಿ ಪ್ರತಿಭಾ ನಾಯಕ್, ಖಜಾಂಚಿಯಾಗಿ ಸುಪ್ರಿತಾ ಸುರೇಶ್, ವಲಯ-13ರ ಅಧ್ಯಕ್ಷತೆಯಾಗಿ ಶರೊನ್ ಆಯ್ಕೆಯಾಗಿದ್ದಾರೆ, ನಿಕಟಪೂರ್ವ ಅಧ್ಯಕ್ಷೆ ವಸುಮಾ ವಾಫ್ ಇದ್ದರು. (ಕೆ.ಎಂ.ಆರ್)

Leave a Reply

comments

Related Articles

error: