ಸುದ್ದಿ ಸಂಕ್ಷಿಪ್ತ
ಸಾಕ್ಷ್ಯಚಿತ್ರಗಳ ಆಯ್ಕೆ
ಮೈಸೂರು ವಿಶ್ವವಿದ್ಯಾನಿಲಯದ ಶೈಕ್ಷಣಿಕ ಬಹುಮಾಧ್ಯಮ ಸಂಶೋಧನಾ ಕೇಂದ್ರವು ನಿರ್ಮಿಸಿದ ಮೂರು ಸಾಕ್ಷ್ಯಚಿತ್ರ ಚಲನಚಿತ್ರೋತ್ಸವ 2016ಕ್ಕೆ ಆಯ್ಕೆಯಾಗಿವೆ. ಡಿಜಿಡಬ್ಲ್ಯುಟಿ-ಎ ಕಾಸ್ ಫಾರ್ ಕನ್ಸರ್ನ್, ಗುರುಕಾರ್-ದಿ ಗ್ರೀನ್ ಮ್ಯಾನ್, ಹೆಜ್ಜೆ-ಟೆಕ್ನಾಲಜಿ ಮೀಟ್ಸ್ ಬಂಡೀಪುರ್ ವೈಲ್ಡ್ಲೈಫ್.
ಈ ಚಿತ್ರೋತ್ಸವವು ಡಿ.28ರಿಂದ 30ರವರೆಗೆ ಚಂಡೀಘಡದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಿಕಲ್ ಟೀಚರ್ ಟ್ರೈನಿಂಗ್ ಅಂಡ್ ರೀಸರ್ಚ್ ಸೆಂಟರ್ ನ ಸಭಾಂಗಣದಲ್ಲಿ ನಡೆಯಲಿದೆ.