ಸುದ್ದಿ ಸಂಕ್ಷಿಪ್ತ

‘ಕುರುಕ್ಷೇತ್ರ’ ನಾಟಕ ಪ್ರದರ್ಶನ

ರೇಣುಕಾ ಕಲಾವೃಂದದ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಡಿ.19ರಂದು ಮೈಸೂರಿನ ಪುರಭವನದಲ್ಲಿ(ಟೌನ್‍ಹಾಲ್‍) ಬೆಳಗ್ಗೆ 11 ಗಂಟೆಗೆ ‘ಕುರುಕ್ಷೇತ್ರ’ ಪೌರಾಣಿಕ ನಾಟಕ ಪ್ರದರ್ಶನ ನಡೆಯಲಿದೆ.

Leave a Reply

comments

Related Articles

error: