ಸುದ್ದಿ ಸಂಕ್ಷಿಪ್ತ
ಅಧ್ಯಕ್ಷರಾಗಿ ಆಯ್ಕೆ
ಕರ್ನಾಟಕ ಪ್ರದೇಶ ಭ್ರಷ್ಟಾಚಾರ ನಿರ್ಮೂಲನಾ ಸಮಿತಿಯ ಮೈಸೂರು ತಾಲೂಕು ಸಮಿತಿಯ ಅಧ್ಯಕ್ಷರನ್ನಾಗಿ ಮಹದೇವಸ್ವಾಮಿ ಅವರನ್ನು ಆಯ್ಕೆ ಮಾಡಲಾಗಿದೆ.