ಸುದ್ದಿ ಸಂಕ್ಷಿಪ್ತ

‘ಮೃಚ್ಛಕಟಿಕ’ ನಾಟಕ ಪ್ರದರ್ಶನ

ಭಾರತೀಯ ರಂಗಶಿಕ್ಷಣ ಕೇಂದ್ರದ 2016-17ನೇ ಸಾಲಿನ ವಿದ್ಯಾರ್ಥಿಗಳು ಅಭಿನಯಿಸುವ ಶೂದ್ರಕ ಮಹಾಕವಿಯ, ಮಾಲತಿ ಸಾಗರ ಅವರು ನಿರ್ದೇಶಿಸಿರುವ ‘ಮೃಚ್ಛಕಟಿಕ’ ನಾಟಕದ ಪ್ರದರ್ಶನವನ್ನು ಡಿ.18ರಂದು ಸಂಜೆ 6.30ಕ್ಕೆ ರಂಗಾಯಣದ ಭೂಮಿಗೀತದಲ್ಲಿ ಏರ್ಪಡಿಸಲಾಗಿದೆ.

Leave a Reply

comments

Related Articles

error: