ಮೈಸೂರು

ರಾಜ್ಯ ಮಟ್ಟದ ಕವನ ಸ್ಪರ್ಧೆ: 19 ಮಂದಿ ಆಯ್ಕೆ

ರಾಜ್ಯಮಟ್ಟದ ಸಾಹಿತ್ಯಾತ್ಮಕ ಹಾಗೂ ಸಾಂಸ್ಕೃತಿಕ ಸಂಸ್ಥೆಯಾದ ಗ್ರಾಮಾಂತರ ಬುದ್ಧಿಜೀವಿಗಳ ಬಳಗವು ಸಂಸ್ಥೆಯ 32ನೇ ವಾರ್ಷಿಕೋತ್ಸವ ಹಾಗೂ ರಾಷ್ಟ್ರಕವಿ ಕುವೆಂಪು ಅವರ 113ನೇ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ‘ರಾಷ್ಟ್ರಕವಿ ಕುವೆಂಪು ನೆನಪಿನ ರಾಜ್ಯಮಟ್ಟದ ಕವನಗಳ ಸ್ಪರ್ಧೆ’ಯಲ್ಲಿ ಮೂವರು ಹೊರನಾಡ ಕನ್ನಡಿಗರು ಹಾಗೂ ಇಬ್ಬರು ವಿಶೇಷ ಚೇತನ ಕವಿಗಳು ಸೇರಿದಂತೆ 19 ಮಂದಿ ಕವಿಗಳು ವಿಜೇತರಾಗಿದ್ದಾರೆ.

ಹೊರನಾಡ ಕನ್ನಡಿಗರ ವಿಭಾಗ: ಅನಿತಾ ಪೂಜಾರಿ ತಾಕೊಡೆ(ಮುಂಬೈ), ಹೇಮಾವತಿ ಕೆ.ಎಸ್. (ಕಾಸರಗೋಡು), ರಮಣಶೆಟ್ಟಿ ರೆಂಜಾಳ್(ಮಹಾರಾಷ್ಟ್ರ)

ವಿಶೇಷ ಚೇನ ಕವಿಗಳ ವಿಬಾಗ: ಎಸ್.ಕೆ. ಈಶ್ವರಿ ಮೇಕೇರಿ(ಕೊಡಗು), ಪ್ರಭಾಕರ್ ನೀ.ಕಿಗ್ಲಿ(ಹಾವೇರಿ)

ಕವಯತ್ರಿಯರ ವಿಭಾಗ: ಕಿರಣ್ ವಾಯ್(ಧಾರವಾಡ), ಎ.ಎನ್. ರಮೇಶ್ ಗುಬ್ಬಿ(ಉತ್ತರಕನ್ನಡ), ಸೋಮನಾಥ ದೋಟಿಹಾಳ(ಹುಬ್ಬಳ್ಳಿ), ರವಿ ಬಿ. ಹಾದಿಮನಿ(ಬಾಗಲಕೋಟೆ), ಎಸ್.ಎಂ. ಗಂಗಾಧರ(ಮೈಸೂರು), ಚಲವರಾಜು ಕೋಲೂರು(ಮಂಡ್ಯ), ಎಚ್. ಗೋವಿಂದೇಗೌಡ (ರಾಮನಗರ), ಕ.ಲ.ರಘು(ಬೆಂಗಳೂರು) ಇವರು ಕವನ ಸ್ಪರ್ಧೆಯಲ್ಲಿ ವಿಜೇತರಾಗಿದ್ದು, ‘ರಾಷ್ಟ್ರಕವಿ ಕುವೆಂಪು ನೆನಪಿನ ರಾಜ್ಯ ಮಟ್ಟದ ಕಾವ್ಯ ಪುರಸ್ಕಾರ’ಕ್ಕೆ ಆಯ್ಕೆಯಾಗಿದ್ದಾರೆ.

Leave a Reply

comments

Related Articles

error: