ಸುದ್ದಿ ಸಂಕ್ಷಿಪ್ತ

ನಾಳೆ ಗುರುಪೂರ್ಣಿಮೆ : ಉಪನ್ಯಾಸ

ಮೈಸೂರು,ಜು.26 : ಎನ್.ಆರ್.ಮೊಹಲ್ಲದ ನಿಜಗುಣ ಸತ್ಸಂಗ ಬಳಗದ ವತಿಯಿಂದ 27ನೇ ವರ್ಷದ ಗುರುಪೂರ್ಣಿಮೆಯನ್ನು ಜು.27ರ ಬೆಳಗ್ಗೆ 11 ಗಂಟೆಗೆ ಕೆ.ಆರ್.ಆಸ್ಪತ್ರೆಯ ಒಕ್ಕಲಗೇರಿ ಶ್ರೀರಾಮಮಂದಿರದಲ್ಲಿ ಆಯೋಜಿಸಲಾಗಿದೆ.

ಗುರುವಿನ ಪಾತ್ರ ಹಾಗೂ ಮಹಿಮೆ ಬಗ್ಗೆ ಮೇಲುಕೋಟೆ ಶ್ರೀರಾಮಾನುಜ ವಿಶ್ವವಿದ್ಯಾ ಪ್ರತಿಷ್ಠಾನದ ಪ್ರೊ.ಎಂ.ಎ.ಲಕ್ಷ್ಮೀತಾತಾಚಾರ್ ಉಪನ್ಯಾಸ ನೀಡುವರು, ಬಳಗದ ಅಧ್ಯಕ್ಷ ಶ್ರೀಸದಾಶಿವಗುರುಗಳಿಂದ ಪ್ರವಚನವಿರುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: