ಸುದ್ದಿ ಸಂಕ್ಷಿಪ್ತ

ಚಿಕ್ಕದೇವಮ್ಮನ ಬೆಟ್ಟದಲ್ಲಿ ಆಷಾಢಮಾಸದ ವಿಶೇಷ ಪೂಜೆ

ಮೈಸೂರು,ಜು. 26 : ಆಷಾಢ ಶುಕ್ರವಾರದಂದು ಚಿಕ್ಕದೇವಮ್ಮನ ಬೆಟ್ಟದಲ್ಲಿರುವ ಅಮ್ಮನವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಗಿದ್ದು ಸಾವಿರಾರು ಭಕ್ತರು ದರ್ಶನ ಪಡೆದರು.

ದೇವಸ್ಥಾನದ ಆಗಮಿಕರಾದ ಶಿವಕುಮಾರ್ ಶಾಸ್ತ್ರಿ, ವೀರಣ್ಣ ಶಾಸ್ತ್ರಿ, ದೇವಣ್ಣ ಶಾಸ್ತ್ರಿ, ಚಿಕ್ಕದೇವಣ್ಣ, ಮಹದೇವಸ್ವಾಮಿ, ಪ್ರಸನ್ನ, ಮನು, ಇದ್ದರು. (ಕೆ.ಎಂ.ಆರ್)

Leave a Reply

comments

Related Articles

error: