ಮೈಸೂರು

ಕ್ಯಾರೋಲ್ ಗಾಯನದಲ್ಲಿ ಹ್ಯಾಟ್ರಿಕ್ ಜಯ

ಮೈಸೂರಿನಲ್ಲಿ ಕಾರ್ಮೆಲ್ ಕ್ಯಾಥೋಲಿಕ್  ಅಸೋಸಿಯೇಶನ್  ವತಿಯಿಂದ ನಡೆದ ಕ್ಯಾರೋಲ್ ಗಾಯನ ಸ್ಪರ್ಧೆಯಲ್ಲಿ ರಾಮನಹಳ್ಳಿ ಪಬ್ಲಿಕ್ ಶಾಲೆಯ ಮಕ್ಕಳು ಹ್ಯಾಟ್ರಿಕ್ ಸಾಧಿಸಿರುವುದಲ್ಲದೇ ಚಾಂಪಿಯನ್ ಶಿಪ್ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ತಂಡ 3, ತಂಡ 4 ಮತ್ತು ತಂಡ 6 ರಲ್ಲಿ ಪ್ರಥಮ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ತಂಡ 2ರಲ್ಲಿ ಎರಡನೇ ಸ್ಥಾನವನ್ನು ಪಡೆದಿದ್ದಾರೆ. ಸ್ಪರ್ಧೆಯಲ್ಲಿ 120ತಂಡಗಳು ಭಾಗವಹಿಸಿದ್ದವು. ಇದು ಈ ಶಾಲೆಯು ಮೂರನೇ ಬಾರಿ ಗಳಿಸಿದ ಜಯವಾಗಿದ್ದು, ಹ್ಯಾಟ್ರಿಕ್ ಸಾಧಿಸಿದೆ.

ಅಂಥೋನಿ ಜಾನ್ಸನ್ ಮತ್ತು ಪ್ರಾಂಶುಪಾಲ ರೋಸಿ ಜೋಸೆಫ್ ತರಬೇತಿಯಲ್ಲಿ ವಿದ್ಯಾರ್ಥಿಗಳು ಈ ಸಾಧನೆಗೈದ್ದಿದ್ದಾರೆ.

Leave a Reply

comments

Related Articles

error: