ಸುದ್ದಿ ಸಂಕ್ಷಿಪ್ತ

ನಾಳೆ ಬಹಿರಂಗ ಸಭೆ

ಮೈಸೂರು,ಜು.27 : ಸೋಷಲಿಸ್ಟ್ ಯೂನಿಟಿ ಸೆಂಟ್ ಆಫ್ ಇಂಡಿಯದ 2ನೇ ಜಿಲ್ಲಾ ಸಮ್ಮೇಳನದ ಬಹಿರಂಗ ಸಭೆಯು ಜು.28ರ ಬೆಳಗ್ಗೆ 11ಕ್ಕೆ, ಪುರಭವನದಲ್ಲಿ ನಡೆಯಲಿದೆ.

ರಾಜ್ಯ ಕಾರ್ಯದರ್ಶಿ ಕೆ.ರಾಧಾಕೃಷ್ಣ, ರಾಜ್ಯ ಸಮಿತಿಯ ಎಂ.ಶಶಿಧರ್, ಜಿಲ್ಲಾ ಕಾರ್ಯದರ್ಶಿ ಬಿ.ರವಿ ಅಧ್ಯಕ್ಷತೆ, ಜಿಲ್ಲಾ ಸಮಿತಿಯ ಎಂ.ಉಮಾದೇವಿ ಇರುವರು ಎಂದು ಜಿಲ್ಲಾ ಸಮಿತಿ ಸದಸ್ಯ ಚಂದ್ರಶೇಖರ ಮೇಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: