ಸುದ್ದಿ ಸಂಕ್ಷಿಪ್ತ

ನಾಳೆ ‘ಮನ್ಮಥ ವಿಜಯ’ ನಾಟಕ

ಮೈಸೂರು,ಜು.28 : ರಂಗಾಯಣದ ವಾರಾಂತ್ಯ ಪ್ರದರ್ಶನದಲ್ಲಿ ‘ಮನ್ಮಥ ವಿಜಯ’ ನಾಟಕವನ್ನು ಜು.29ರ ಸಂಜೆ 6.30ಕ್ಕೆ ರಂಗಮಂದಿರದ ಭೂಮಿಗೀತದಲ್ಲಿ, ರಂಗಾಯಣದ ಕಲಾವಿದರು ಪ್ರದರ್ಶಿಸುವರು.

ವೈ.ಎಂ.ಪುಟ್ಟಣ್ಣಯ್ಯ ಅವರಿಂದ ಸಂಗೀತ ಮತ್ತು ನಿರ್ದೇಶನ, ಡಾ.ತುಳಸಿ ರಾಮಚಂದ್ರ ಅವರಿಂದ ನೃತ್ಯ ಸಂಯೋಜನೆ, ರಂಗವಿನ್ಯಾಸ ಹೆಚ್.ಕೆ.ಧ್ವಾರಕಾನಾಥ್ ಅವರಿಂದ. (ಕೆ.ಎಂ.ಆರ್)

Leave a Reply

comments

Related Articles

error: