ಸುದ್ದಿ ಸಂಕ್ಷಿಪ್ತ

ನಾಳೆ ಕುಷ್ಟರೋಗ ನಿರ್ಮೂಲನಾ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ಹಂಚಿಕೆ

ಮೈಸೂರು,ಜು.28 : ಸಮಾಜ ಕಲ್ಯಾಣಕ್ಕಾಗಿರುವ ಜನರಿಂದ ಜನರಿಗೆ ಸಂಸ್ಥೆಯು ತನ್ನ 1066ನೇ ಸೇವಾ ಚಟುವಟಿಕೆಯನ್ನು ಜು.29ರ ಬೆಳಗ್ಗೆ 9 ಗಂಟೆಗೆ ನಂಜನಗೂಡು ರಸ್ತೆಯ ಕುಷ್ಟರೋಗ ನಿರ್ಮೂಲನಾ ಕೇಂದ್ರದಲ್ಲಿ ನಡೆಸುತ್ತಿದೆ.

ಆಸ್ಪತ್ರೆಯ ರೋಗಿಗಳಿಗೆ ಹಣ, ಹಂಪಲು ಪುಸಕ್ತ ವಿತರಣೆಯನ್ನು ಸೇವಾ ಚಟುವಟಿಕೆ ಅಂಗವಾಗಿ ನಡೆಸಲಾಗುವುದು ಎಂದು ಸಂಸ್ಥೆಯ ಎನ್.ವಿಠ್ಠಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: