ಸುದ್ದಿ ಸಂಕ್ಷಿಪ್ತ

‘ಕುವೆಂಪು ಕಥೆಗಳ ಅನನ್ಯತೆ’ ಉಪನ್ಯಾಸ.31.

ಮೈಸೂರು,ಜು.28 : ಮೈವಿವಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಕುವೆಂಪು ಕಾವ್ಯಾಧ್ಯಯನ ಪೀಠದ ಸಹಯೋಗದಲ್ಲಿ ಕುವೆಂಪು ಅವರ ಕಥೆಗಳ ಅನನ್ಯತೆ ವಿಷಯವಾಗಿ ಉಪನ್ಯಾಸವನ್ನು ಜು.31ರ ಬೆಳಗ್ಗೆ 11 ಗಂಟೆಗೆ ಸಂಸ್ಥೆಯ ಬಿ.ಎಂ.ಶ್ರೀ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.

ಕುವೆಂಪು ಅಧ್ಯಯನ ಪೀಠದ ಸಂದರ್ಶಕ ಪ್ರಾಧ್ಯಾಪಕ ಪ್ರೊ.ಸಿ.ಪಿ.ಸಿದ್ಧಾಶ್ರಮ ಉಪನ್ಯಾಸ ನೀಡುವರು. ಸಂಸ್ಥೆ ನಿರ್ದೇಶಕ ಪ್ರೊ.ಎನ್.ಎಂ.ತಳವಾರ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: