ಮೈಸೂರು

ವಿರೋಧದ ನಡುವೆಯೂ ಓಪನ್ ಆಗಿದೆ ಬಾರ್

ಮೈಸೂರು,ಜು.28:-  ಕೊನೆಗೂ ಕುಡುಕರೇ ಗೆದ್ದಿದ್ದಾರೆ. ಮೈಸೂರಿನಲ್ಲಿ ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆಯ ಹೀರೆಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ  ಬಾರ್ ಓಪನ್ ಆಗಿದೆ.

ಪೊಲೀಸರ ಸರ್ಪಗಾವಲಿನಲ್ಲಿ ಬಾರ್ ಓಪನ್ ಆಗಿದ್ದು,ಮಹಿಳೆಯರ ತೀವ್ರ ವಿರೋಧದ ನಡುವೆಯೇ ಬಾರ್ ಓಪನ್ ಆಗಿದೆ. ಮೊನ್ನೆಯಷ್ಟೇ ಮದ್ಯದಂಗಡಿ ಪರ ವಿರೋಧ ಪ್ರತಿಭಟನೆ ನಡೆದಿತ್ತು. ಮಹಿಳೆಯರು ಬಾರ್ ಮುಚ್ಚುವವರೆಗೂ ಪ್ರತಿಭಟಿಸುವ ಎಚ್ಚರಿಕೆ ನೀಡಿದ್ದರು. ಪ್ರತಿಭಟನೆ ನಡುವೆಯೇ ಬಾರ್ ಓಪನ್ ಆಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: