
ಸುದ್ದಿ ಸಂಕ್ಷಿಪ್ತ
ವಿದ್ಯುತ್ ವ್ಯತ್ಯಯ
66/11 ಕೆ.ವಿ. ಜಯಪುರ ಹಾಗೂ ಕೆ.ವಿ.ಹಂಪಾಪುರ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ತುರ್ತು ನಿರ್ವಹಣೆ ಹಿನ್ನೆಲೆಯಲ್ಲಿ ಡಿ.19ರಂದುಬೆಳಿಗ್ಗೆ 6 ರಿಂದ ಸಂಜೆ6 ರವರೆಗೆ ನಗರ ಸೇರಿದಂತೆ ತಾಲೂಕಿನ ಹಲಾವರು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯುಂಟಾಗಲಿದೆ.
ಮೈಸೂರಿನ ಜಯಪುರ, ಮಾರ್ಬಳ್ಳಿ, ಗೋಪಾಲಪುರ, ಮದ್ದೂರು, ದನಗಳ್ಳಿ, ಹಾರೋಹಳ್ಳಿ ಪಂಚಾಯಿತಿ ವ್ಯಾಪ್ತಿ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯುಂಟಾಗಲಿದೆ ಎಂದು ಮಂಡಳಿಯೂ ಪ್ರಕಟಣೆಯಲ್ಲಿ ತಿಳಿಸಿದೆ.