ಸುದ್ದಿ ಸಂಕ್ಷಿಪ್ತ

ನೀರು ಪೂರೈಕೆಯಲ್ಲಿ ವ್ಯತ್ಯಯ

ಮೈಸೂರಿನ ಹಲವೆಡೆ ತುರ್ತು ದುರಸ್ತಿ ಹಿನ್ನೆಲೆಯಲ್ಲಿ ಡಿ.19ರಂದು ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ನಗರಕ್ಕೆ ನೀರು ಸರಬರಾಜು ಮಾಡುವ ಕಬಿನಿ ಮೂಲ ಸ್ಥಾವರಕ್ಕೆ ಡಿ.19ರಂದು ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಸೆಸ್ಕ್ ಇಲಾಖೆಯೂ ತುರ್ತು ನಿರ್ವಹಣಾ ದುರಸ್ತಿ ಕೈಗೊಂಡಿರುವುದರಿಂದ ಮೈಸೂರಿನ 2ನೇ ವಾರ್ಡಿನಿಂದ 25ನೇ ವಾರ್ಡಿವರೆಗಿನ ಎಲ್ಲ ಪ್ರದೇಶಗಳಲ್ಲಿಯೂ ಹಾಗೂ ದಟ್ಟಗಳ್ಳಿ, 3ನೇ ಹಂತ ಹಾಗೂ ಹೂಟಗಳ್ಳಿಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯುಂಟಾಗಲಿದೆ.

 

Leave a Reply

comments

Related Articles

error: