ಸುದ್ದಿ ಸಂಕ್ಷಿಪ್ತ

ಹೈಪಟೈಟಿಸ್ ದಿನಾಚರಣೆ : ಉಚಿತ ತಪಾಸಣೆ

ಮೈಸೂರು,ಜು.30 : ಹೆಪಟೈಟಿಸ್ ದಿನಾಚರಣೆ ಅಂಗವಾಗಿ ಪಬ್ಲಿಕ್ ಹೆಲ್ತ್ ರಿಸರ್ಚ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ವತಿಯಿಂದ ಲಾರಿ ಚಾಲಕರಿಗಾಗಿ ಹೆಪಟೈಟಿಸ್ ಸಿ ಸೋಂಕಿನ, ಹೃದಯ ಸಂಬಂಧಿ ಕಾಯಿಲೆ, ಮಡಧುಮೇಹ, ರಕ್ತದೊತ್ತ ಉಚಿತ ತಪಾಸಣಾ ಶಿಬಿರ ನಡೆಸಲಾಯಿತು. (ಕೆ.ಎಂ.ಆರ್)

Leave a Reply

comments

Related Articles

error: