ಸುದ್ದಿ ಸಂಕ್ಷಿಪ್ತ

ಶ್ರೀ ತ್ಯಾಗರಾಜ ಸಂಗೀತ ಸಭಾದ ಆಗಸ್ಟ್ ತಿಂಗಳ ಕಾರ್ಯಕ್ರಮ

ಮೈಸೂರು,ಜು.31 : ಶ್ರೀ ತ್ಯಾಗರಾಜ ಸಂಗೀತ ಸಭಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಗಸ್ಟ್ ತಿಂಗಳಲ್ಲಿ ಹಮ್ಮಿಕೊಂಡಿರುವ ಸಂಗೀತ ಕಾರ್ಯಕ್ರಮಗಳ ವಿವರ ಇಂತಿದೆ.

ಆ.3ರಂದು ವಿದ್ಯಾರಣ್ಯಪುರಂನ ಆವನಿ ಶಂಕರಮಠದಲ್ಲಿ ವಿದ್ವಾನ್ ಆರ್.ವಾಸುದೇವನ್ ಅವರಿಂದ. ಆ.10. ನಾದಬ್ರಹ್ಮ ಸಂಗೀತ ಸಭಾದಲ್ಲಿ ವಿದ್ವಾನ್ ಅನೂರು ಅನಂತಕೃಷ್ಣಶರ್ಮ ಅವರಿಂದ ವೀಣಾವಾದನ, ಆ.12ರಂದು ವಿಶ್ವಮಾನವ ಜೋಡಿ ರಸ್ತೆಯ ಪ್ರಜ್ಞಾನ ಕುಟೀರದಲ್ಲಿ ಹೆಚ್.ಎಂ.ಸಿಂಧೂ ಸುಚೇನತ್ ಅವರಿಂದ ಯುಗಳ ಗೀತೆ ಕಾರ್ಯಕ್ರಮ ನಡೆಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: