ಸುದ್ದಿ ಸಂಕ್ಷಿಪ್ತ

ಆ.5ರಂದು ಭಾವಸಾರ ಕ್ಷತ್ರಿಯ ವಧು-ವರರ ಸಮಾವೇಶ

ಮೈಸೂರು,ಆ.2 : ಶ್ರೀ ವಿಠ್ಠಲ ರುಕ್ಮಣಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಭಾವಸಾರ ಕ್ಷತ್ರಿಯ ಸಮಾಜದ ವಧು-ವರರ ಸಮಾವೇಶವನ್ನು ಆ.5ರ ಬೆಳಗ್ಗೆ 11 ಗಂಟೆಗೆ ಹುಣಸೂರು ರಸ್ತೆಯಲ್ಲಿರುವ ವಿಠ್ಠಲ ರುಕ್ಮಿಣಿ ಕನ್ವೆಷನ್ ಹಾಲ್ ನಲ್ಲಿ ನಡೆಸಲಾಗುತ್ತಿದೆ.

ಸಮಾವೇಶದಲ್ಲಿ ಭಾಗವಹಿಸಲು ಇಚ್ಛಿಸುವವರು ವಧು-ವರರ ನೋಂದಾಣಿ ಮಾಡಿಸಿಕೊಂಡಿರಬೇಕು, ಪೋಷಕರು ಬರಬೇಕು. ಸಮಾವೇಶದಲ್ಲಿ ವಿಚಾರ ವಿನಿಮಯ, ಸಲಹೆಗಳನ್ನು ನೀಡಲಾಗುವುದು. ಮಾಹಿತಿಗಾಗಿ ದೂ.ಸಂ. 98862 03457, 99727 98586, 99457 50833, ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: