ಸುದ್ದಿ ಸಂಕ್ಷಿಪ್ತ

ಬಿ.ಎಡ್ ಪದವಿಗೆ ಪ್ರವೇಶಾರಂಭ

ಮೈಸೂರು,ಆ.2 : ರಾಮಕೃಷ್ಣ ನೈತಿಕ ಮತ್ತು ಆಧ‍್ಯಾತ್ಮಿಕ ಶಿಕ್ಷಣ ಸಂಸ್ಥೆಯ ಬಿ.ಎಡ್ ಪದವಿಗಾಗಿ ಪ್ರವೇಶಾತಿಯು ಆರಂಭವಾಗಿದ್ದು ಯಾವುದೇ ಪದವಿ ಪಡೆದ ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.

ಮಾಹಿತಿಗಾಗ ಪ್ರಾಂಶುಪಾಲರು, ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆ, ಯಾದವಗಿರಿ, ಮೈಸೂರು ಇಲ್ಲಿ. ದೂ.ಸಂ. 0821 2417666, 9901599586 ಗೆ ಸಂಪರ್ಕಿಸಬಹುದು. (ಕೆ.ಎಂ.ಆರ್)

 

Leave a Reply

comments

Related Articles

error: