ಸುದ್ದಿ ಸಂಕ್ಷಿಪ್ತ

ಬದುಕಲು ಕಲಿ : ಉಪನ್ಯಾಸ

ಮೈಸೂರು,ಆ.2 : ಬೃಂದಾವನ ಎಕ್ಸ್ ಟೆನ್ಷನ್ ಬಡಾವಣೆಯ ಶಿಕ್ಷಕರಣಿ ಪ್ರೌಢಶಾಲೆಯಲ್ಲಿ ಬದುಕಲು ಕಲಿ ವಿಷಯವಾಗಿ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಶಾಲೆಯ ಪ್ರಿನ್ಸಿಪಾಲ್ ವಿಲಿಯಂ ಪುಷ್ಪರಾಜ್, ಮುಖ್ಯ ಶಿಕ್ಷಕರಾದ ಸರಿತಾ ಶೆಟ್ಟಿ, ನಂಜೇಗೌಡ, ಶಿಕ್ಷಕ ವರ್ಗ ಹಾಜರಿದ್ದರು.

Leave a Reply

comments

Related Articles

error: