ದೇಶಪ್ರಮುಖ ಸುದ್ದಿ

ಒಂದು ಬಾರಿ ಮಾತ್ರ 5 ಸಾವಿರಕ್ಕಿಂತ ಹೆಚ್ಚು ಮೊತ್ತ ಜಮಾ ಮಾಡಲು ಅವಕಾಶ

ಕಾಳಧನಿಕರಿಗೆ ಕೇಂದ್ರ ಸರಕಾರ ನ.8ರಿಂದ ಒಂದಾದ ಮೇಲೊಂದರಂತೆ ಶಾಕ್ ನೀಡುತ್ತಿದ್ದು, ಸೋಮವಾರ ಮತ್ತೊಂದು ಶಾಕ್ ನೀಡಿದೆ. 500 ಮತ್ತು 1000 ರೂ. ಹಣ ಜಮಾವಣೆಗೆ ಮಿತಿ ಹೇರಿದ್ದು, 5 ಸಾವಿರಕ್ಕಿಂತ ಅಧಿಕ ಮೊತ್ತವನ್ನು ಒಂದು ಬಾರಿ ಮಾತ್ರ ಜಮಾ ಮಾಡಲು ಅವಕಾಶ ನೀಡಲಾಗಿದೆ.

ಡಿ.30ರವರೆಗೆ ಒಂದು ಬಾರಿ ಮಾತ್ರ 5 ಸಾವಿರಕ್ಕಿಂತ ಅಧಿಕ ಹಣ ಜಮಾ ಮಾಡಬಹುದಾಗಿದ್ದು, ಈ ನಿಯಮವು ಉಳಿತಾಯ ಖಾತೆ ಸೇರಿ ಎಲ್ಲ ಖಾತೆಗಳಿಗೂ ಅನ್ವಯವಾಗಲಿದೆ. ಪ್ರತಿನಿತ್ಯ 5 ಸಾವಿರಕ್ಕಿಂತ ಕಡಿಮೆ ಹಣ ಜಮಾ ಮಾಡಬಹುದು ಎಂದು ಹಣಕಾಸು ಇಲಾಖೆ ಅಧಿಕೃತ ಪ್ರಕಟಣೆ ನೀಡಿದೆ.

Leave a Reply

comments

Related Articles

error: